ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಸಲಹೆಗಾರರನ್ನಾಗಿ ಮೋಹನ ಆ. ಲಿಂಬಿಕಾಯಿ ಮತ್ತು ಮಹದೇವ ಪ್ರಕಾಶ್ ಅವರನ್ನು ನೇಮಿಸಲಾಗಿದೆ.<br /><br />Karnataka government has appointed Mohan Limbikayi as legal advisor and Mahadev Prakash as media advisor to Chief Minister BS Yeddyurappa.